grand slam
ನಾಮವಾಚಕ
  1. (ಬ್ರಿಡ್ಜ್‍ ಇಸ್ಪೀಟಾಟ) ಪೂರ್ತಿ ಪಟ್ಟು; ಎಲ್ಲ ಪಟ್ಟುಗಳನ್ನೂ (ಹದಿಮೂರು) ಗೆಲ್ಲುವುದು.
  2. ಗ್ರ್ಯಾಂಡ್‍ಸ್ಲ್ಯಾಮ್‍; ಸರ್ವ ವಿಜಯ; ಟೆನಿಸ್‍, ಗಾಲ್‍, ಮೊದಲಾದ ಆಟಗಳಲ್ಲಿ ವರ್ಷದ ಒಂದು ನಿಗದಿತ ಅವಧಿಯಲ್ಲಿ ಎಲ್ಲ ಪ್ರಮುಖ ಸ್ಪರ್ಧೆಗಳಲ್ಲೂ ಗೆಲ್ಲುವುದು.